ಬೆಳುವಾಯಿ: ಲೋಕಸಭಾ ಚುನಾವಣೆಯಲ್ಲಿ ಸನ್ಮಾನ್ಯ ನರೇಂದ್ರ ಮೋದಿಜಿಯವರು ನೇತೃತ್ವದ NDA ಬಹುಮತಗಳಿಂದ ಜಯಶಾಲಿಯಾದ ಹಿನ್ನಲೆಯಲ್ಲಿ ಯುವಶಕ್ತಿ ಬೆಳುವಾಯಿ ವಾಟ್ಸಾಪ್ ಬಳಗದ ವತಿಯಿಂದ ಸುಮಾರು 5000 ಮೋದಿ ಲಡ್ಡು ಹಂಚಲಾಯಿತು.