ಲಂಡನ್ ವಿ.ವಿ ಪಿ ಎಚ್ ಡಿ ವಿದ್ಯಾರ್ಥಿ ಅನುಭವ ಜೈನ್ ದಿನಾಂಕ 19.12.2024 ರಂದು 20.12.2024
ರಂದು ಮೂಡುಬಿದಿರೆ ರಮಾ ರಾಣಿ ಶೋಧ ಸಂಸ್ಥಾನ ಭೇಟಿ. ಮೂಡುಬಿದಿರೆ ರಮಾ ರಾಣಿ ಶೋಧ ಸಂಸ್ಥಾನ,
ಶ್ರೀ ಮಠ ದ ಗ್ರಂಥಾಲಯ ದಲ್ಲಿರುವ ಷಟ್ ಖಂಡ ಆಗಮ ಧವಳತ್ರಯ ಗ್ರಂಥಗಳ ಬಗ್ಗೆ ವಿಶೇಷ ಅಧ್ಯಾ ಯ ನ ನಿರತ ರಾಗಿದ್ದು ಲಂಡನ್ ವಿ.ವಿ ಸಾಸ್ (SOAS)ವಿಭಾಗ ದ ಹಿರಿಯ ವಿದ್ವಾಂಸ ಡಾ ಪೀಟರ್ ಪ್ಳುಜೆಲ್ ರ ಮಾರ್ಗದರ್ಶನದಲ್ಲಿ ಅನುಭವ ಅಧ್ಯಾಯನ ನಿರತ ವಿದ್ಯಾರ್ಥಿ ಆಗಿದ್ದು ಸತ್ಸಂಬಂದ ಕರ್ನಾಟಕ ತೀರ್ಥಗಳ ಆಚಾರ್ಯ ಕುಂದ ಕುಂದ ರ ಪ್ರಭಾವ ಹಾಗೂ ಸಾಹಿತ್ಯ ಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದು ಮೂಡುಬಿದಿರೆ ಶ್ರೀ ಜೈನ ಮಠ ಮೂಲ ಸಂಘ ಆಚಾರ್ಯ ಕುಂದ ಕುಂದ ಪರಂಪರೆಗೆ ಸೇರಿದ ಶ್ರೀ ಪೀಠ ವಾಗಿದೆ ಸ್ವಸ್ತಿಶ್ರೀ ಜಗದ್ಗುರು ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಗಳೊಂದಿಗೆ ಎರಡು ದಿನ ವಿಶೇಷ ಮಾಹಿತಿ ಪಡೆದುಕೊಂಡು ಧವಲ ತೃಯ ಗ್ರಂಥ ಸಮಯ ಸಾರ ಗ್ರಂಥಗಳ ವೀಕ್ಷಿಸಿ ಸಂಶೋಧನೆ ಬೇಕಾದ ಮಾಹಿತಿ ಸಂಗ್ರಹ ಮಾಡಿದರು.
ಲಂಡನ್ ವಿ.ವಿ ಪಿ ಎಚ್ ಡಿ ವಿದ್ಯಾರ್ಥಿ ಅನುಭವ ಜೈನ್ ಮೂಡುಬಿದಿರೆ ರಮಾ ರಾಣಿ ಶೋಧ ಸಂಸ್ಥಾನ ಭೇಟಿ
RELATED ARTICLES