Friday, May 23, 2025
Homeಮಂಗಳೂರುಮಧೂರು: ರಾಜ ಪರಕ್ಕಿಲ ನಿಧನ

ಮಧೂರು: ರಾಜ ಪರಕ್ಕಿಲ ನಿಧನ

ಮಧೂರು : ಪರಕ್ಕಿಲ ರೇಣುಕಾ ನಿಲಯದ “ರಾಜ ಪರಕ್ಕಿಲ ರವರು(62ವರುಷ )ನಿನ್ನೆ ಬೆಳಿಗ್ಗೆ ನಿಧನ ಹೊಂದಿದರು. ತಂದೆ ಸಣ್ಣಪ್ಪ, ತಾಯಿ ಕಾವೇರಿಯ ಮೂರನೇ ಪುತ್ರರಾಗಿರುವ ಇವರು ಕಾಸರಗೋಡಿನ ಅಣಂಗೂರು ಎಂಬಲ್ಲಿ ದೀಪಕ್ ಲಾಂಡ್ರಿ ಯನ್ನು ನಡೆಸುತ್ತಿದ್ದರು. ಪತ್ನಿ ರೇಣುಕಾ ಮನ್ನಿ ಪಾಡಿ, ಮಕ್ಕಳಾಗಿರುವ ದೀಪಕ್ ರಾಜ್, ದೀಕ್ಷಿತರಾಜ್, ಅಣ್ಣಂದಿರದ ಮಣಿ ತೊಕ್ಕೋಟು, ಪ್ರಕಾಶ್ ಕಾಸರಗೋಡು ಅಕ್ಕಂದಿರಾದ ರಾಣಿ ಹಾಗೂ ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ.

RELATED ARTICLES
- Advertisment -
Google search engine

Most Popular