Monday, March 17, 2025
HomeUncategorizedತುಳು ರಂಗಭೂಮಿ ಗೆ ಮತೊಮ್ಮೆ ಹೊಸತನ ದೊಂದಿಗೆ " ಮದಿಮಾಲ್ "

ತುಳು ರಂಗಭೂಮಿ ಗೆ ಮತೊಮ್ಮೆ ಹೊಸತನ ದೊಂದಿಗೆ ” ಮದಿಮಾಲ್ “

2017 ರಲ್ಲಿ ಪ್ರಥಮ ಪ್ರದರ್ಶನ ದಲ್ಲಿ ಜನ ಮೆಚ್ಚುಗೆ ಪಡೆದ ಸೂಪರ್ ಹಿಟ್ ತುಳು ನಾಟಕ ” ಮದಿಮಾಲ್ ” ಮತೊಮ್ಮೆ ರಂಗ ಭೂಮಿ ಗೆ ಬರಲು ತಯಾರಾಗಿದೆ.
ಇಂಚರ ಕಲಾವಿದೆರ್ ಕುಡ್ಲ ತಂಡ ದ ತುಳು ಹಾಸ್ಯ ಮಯ ಸಾಂಸಾರಿಕ ನಾಟಕ ಮದಿಮಾಲ್ ಡಿಸ0ಬರ್ ನಲ್ಲಿ 11 ನೇ ಪ್ರದರ್ಶನ ಕಾಣಲಿದೆ.

ಈ ನಾಟಕ ದ ಕಥೆ ಸಂಭಾಷಣೆ ಗೀತಾರಚನೆ: ವಿನಯ್ ಕುಮಾರ್ ಅಧ್ಯಪಾಡಿ, ನಿರ್ದೇಶನ :ರತ್ನದೇವ್ ಪೂಂಜಾಲಕಟ್ಟೆ, ತಂಡದ ಸಾರತ್ಯ : ರಕ್ಷಿತ್ ಅಮೀನ್ ಕೊಲ್ಯ, ತಂಡದ ಸಂಚಾಲಕ : ಸುಜಿತ್ ಕೋಟೆಕಾರ್,
ಸಂಗೀತ : ಆದಿತ್ಯ ಆಚಾರ್ಯ ಪರ್ಕಳ, ಸಾಹಿತ್ಯ : ಜಿ ಎಸ್ ಗುರುಪುರ, ಸಂಪೂರ್ಣ ಸಹಕಾರ : ಹರೀಶ್ ಕೊಟ್ರಗುತ್ತು, ರಂಗಲಂಕಾರ : ಚಾಮುಂಡಿ ಆರ್ಟ್ಸ್ ಕುಡ್ಲ,

ಕಲಾವಿದರಾಗಿ : ಸುರೇಶ್ ಆಚಾರ್ ದೇರಳಕಟ್ಟೆ,ಪೂವಪ್ಪ ಶೆಟ್ಟಿಗಾರ್ ವಾಮಂಜೂರ್,ಸಂದೀಪ್ ಶೆಟ್ಟಿ, ಸುಹಾನ್ ಕೃಷ್ಣಾಪುರ, ಜಯರಾಜ್ ವಾಮಂಜೂರ್, ಮನೀಶ್ ಪೆರ್ಲ, ಲೀಲೇಶ್ ಶೆಟ್ಟಿ, ಕಿರಣ್ ಪಡೀಲ್ ,ಚಂದ್ರಕಲಾ ವಾಮಂಜೂರ್, ಲಾವಣ್ಯ ಶಕ್ತಿನಗರ ಇವರು ಅಭಿನಯಿಸಲಿದ್ದಾರೆ.
ಜೊತೆಗೆ ಕಲಾ ಸಾರಥಿ, ತೆಲಿಕೆದ ಬೀರೆ ಸುರೇಶ್ ಶೆಟ್ಟಿ ಪರಪು ಅಭಿನಯಿಸಲಿದ್ದಾರೆ.

RELATED ARTICLES
- Advertisment -
Google search engine

Most Popular