ಸುರತ್ಕಲ್ ಜೆಸಿಐ ಸಂಸ್ಥೆಯ ಸುವರ್ಣ ಮಹೋತ್ಸವ ಸಮಿತಿ ರಚನೆಯ ಬಗ್ಗೆ ಮಹಾಸಭೆಯನ್ನು ಸುರತ್ಕಲ್ ಸೂರಜ್ ಹೋಟೆಲ್ ನಲ್ಲಿ ಜೆಸಿಐ ಅಧ್ಯಕ್ಷರಾದ ಜ್ಯೋತಿ ಪಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಸೀತಾರಾಮ ರೈ ಎಂ,ಅರ್,ಪಿ,ಎಲ್ ಉಪಾಧ್ಯಕ್ಷೆಯಾಗಿ ಜ್ಯೋತಿ ಪಿ ಶೆಟ್ಟಿ ಸುರತ್ಕಲ್ ಪ್ರಧಾನ ಕಾರ್ಯದರ್ಶಿಯಾಗಿ ಲೋಕೇಶ್ ರೈ ಎಂ,ಅರ್,ಪಿ,ಎಲ್ ಕೋಶಾಧಿಕಾರಿಯಾಗಿ ಜಯೇಶ್ ಗೋವಿಂದ್ ತಡಂಬೈಲ್,ಜತೆ ಕಾರ್ಯ ದರ್ಶಿಯಾಗಿ ಸುಜೀರ್ ಶೆಟ್ಟಿ ಸೂರಿಂಜೆ ಅಯ್ಜೆಯಾದರು ವೇದಿಕೆಯಲ್ಲಿ ಜೆಸಿಐ ಪೂರ್ವಧ್ಯಕ್ಷರಾದ ವಿಶ್ವನಾಥ ಕೋಟೆಕರ್,ದಿವಾಕರ ಅಚಾರ್ಯ,ಸುರೇಶ್ ಅಮೀನ್,ಎಂ ಜಿ ರಾಮಚಂದ್ರರಾವ್,ಮುರಳಿಧರ,ನಿರಂಜನ್ ಬಾಳ,ಪುಷ್ಪರಾಜ್ ಶೆಟ್ಟಿ, ರಾಜೇಶ್ವರಿ ಡಿ ಶೆಟ್ಟಿ, ಪ್ರವೀಣ್ ಶೆಟ್ಟಿ, ಜಯರಾಜ್ ಅಚಾರ್ಯ,ಜೆಸಿಐ ವಲಯಾ ಉಪಾಧ್ಯಕ್ಷೆ ಅಶ್ವಿನಿ ಐತಾಳ್,ಕಾರ್ಯದರ್ಶಿ ರಾಹುಲ್ ಸುವರ್ಣ ಮುಂತಾದವರು ಉಪಸ್ಥಿತರಿದ್ದರು.