Saturday, April 19, 2025
Homeಬೆಳ್ತಂಗಡಿಪುರುಷ ಕಟ್ಟುವ ಕಾರ್ಯಕ್ರಮ

ಪುರುಷ ಕಟ್ಟುವ ಕಾರ್ಯಕ್ರಮ

ಶ್ರೀ ಲೋಕನಾಥೇಶ್ವರ ದೇವಸ್ಥಾನ, ಬದ್ಯಾರು-ಶಿರ್ಲಾಲು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ, ಬದ್ಯಾರು-ಶಿರ್ಲಾಲು ಹಾಗೂ ಶ್ರೀದೇವಿ ಮಹಿಳಾ ಕೇಂದ್ರ, ಬದ್ಯಾರು-ಶಿರ್ಲಾಲು ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಬರುವಾ ತಾ 04-04-2025ನೇ ಶುಕ್ರವಾರದಿಂದ ತಾ. 06-04-2025ನೇ ಆದಿತ್ಯವಾರದ ಪರ್ಯಾಂತ 3 ದಿನಗಳಲ್ಲಿ 23ನೇ ವರ್ಷದ ಪುರುಷ ಕಟ್ಟುವ ಕಾರ್ಯಕ್ರಮ ಜರಗಲಿರುವುದು.

ದಿನಾಂಕ: 14-04-2025ನೇ ಸೋಮವಾರ ಸಾಯಂಕಾಲ ಗಂಟೆ 5.30ಕ್ಕೆ ದೇವರಿಗೆ ಮಹಾಪೂಜೆ ಹಾಗೂ ಗಂಟೆ 6.30ರಿಂದ ದೇವಸ್ಥಾನದಲ್ಲಿ ಪುರುಷ ಪೂಜೆ ನಡೆಯಲಿರುವುದು.

RELATED ARTICLES
- Advertisment -
Google search engine

Most Popular