Monday, February 17, 2025
Homeಉಡುಪಿಮಲ್ಪೆ: ಆಭರಣ‌ ಮಳಿಗೆಯಲ್ಲಿ ಕೆಲಸ‌ ನಿರ್ವಹಿಸುತ್ತಿದ್ದ ವ್ಯಕ್ತಿ ಬಾವಿಗೆ ಜಿಗಿದು ಆತ್ಮಹತ್ಯೆ

ಮಲ್ಪೆ: ಆಭರಣ‌ ಮಳಿಗೆಯಲ್ಲಿ ಕೆಲಸ‌ ನಿರ್ವಹಿಸುತ್ತಿದ್ದ ವ್ಯಕ್ತಿ ಬಾವಿಗೆ ಜಿಗಿದು ಆತ್ಮಹತ್ಯೆ

ಮಲ್ಪೆ: ಆಭರಣ‌ ಮಳಿಗೆಯಲ್ಲಿ ಕೆಲಸ‌ ನಿರ್ವಹಿಸುತ್ತಿದ್ದ ರಮೇಶ್ ಶೇರಿಗಾರ್ ಎನ್ನುವರು, ಬೇರೆಯವರ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು, ಮಲ್ಪೆ‌ ಪೋಲಿಸ್ ಠಾಣೆ ವ್ಯಾಪ್ತಿಯ ಗರಡಿಮಜಲಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಎರಡು ದಿನಗಳ ಹಿಂದೆ‌‌ ಮೃತ‌ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು, ಹುಡುಕಾಟ ನಡೆಯುತಿತ್ತು.

ಪೋಲಿಸರು ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಕೊಳೆಯಲು ಪ್ರಾರಂಭ ಪಡೆದ ಶವವನ್ನು ರಾತ್ರಿಯ ಸಮಯದಲ್ಲಿಯೇ ಸಮಾಜಸೇವಕರಾದ ನಿತ್ಯಾನಂದ‌ ಒಳಕಾಡು, ಈಶ್ವರ್ ಮಲ್ಪೆ‌ ಮೇಲಕ್ಕೆತ್ತಿದ್ದರು.‌‌ ಒಳಕಾಡುವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಮರಣೋತ್ತರ‌ ಪರೀಕ್ಷೆ ಸಾಗಿಸಿದರು.

RELATED ARTICLES
- Advertisment -
Google search engine

Most Popular