Sunday, July 14, 2024
Homeರಾಷ್ಟ್ರೀಯಪತ್ನಿಗೆ ಮಾತು ಬರುವುದಿಲ್ಲವೆಂದು ತನ್ನ ನಾಲಿಗೆಯನ್ನೂ ದೇವಿಗೆ ಅರ್ಪಿಸಿದ!

ಪತ್ನಿಗೆ ಮಾತು ಬರುವುದಿಲ್ಲವೆಂದು ತನ್ನ ನಾಲಿಗೆಯನ್ನೂ ದೇವಿಗೆ ಅರ್ಪಿಸಿದ!

ರಾಂಚಿ: ವ್ಯಕ್ತಿಯೊಬ್ಬ ತನ್ನ ನಾಲಿಗೆಯನ್ನೇ ಕತ್ತರಿಸಿ ದೇವರಿಗೆ ಅರ್ಪಿಸಿ ಭಕ್ತಿಯ ಪರಾಕಾಷ್ಠೆ ಮೆರೆದ ಘಟನೆ ಛತ್ತೀಸ್ ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ. ತನ್ನ ಪತ್ನಿ ಮೂಗಿಯಾಗಿರುವುದಕ್ಕೆ ಮನನೊಂದು ಈತ ದೇವರಿಗೆ ನಾಲಿಗೆ ಅರ್ಪಿಸಿದ್ದಾನೆ. ರಾಜೇಶ್ವರ್ ನಿಶಾದ್ ನಾಲಿಗೆ ಕತ್ತರಿಸಿಕೊಂಡ ವ್ಯಕ್ತಿ.

ಅಂಜೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಥಾಣೌದ್ ಎಂಬ ಹಳ್ಳಿಯ ರಾಜೇಶ್ವರ್ ದೇವಸ್ಥಾನವೊಂದಕ್ಕೆ ಹೋಗಿ ಮಂತ್ರ ಪಠಿಸಿ ಹರಿತವಾದ ಚೂರಿಯಿಂದ ನಾಲಿಗೆ ಕತ್ತರಿಸಿಕೊಂಡಿದ್ದಾನೆ.

ಗಾಯಗೊಂಡಿರುವ ರಾಜೇಶ್ವರ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES
- Advertisment -
Google search engine

Most Popular