ಮಂದಾರ್ತಿ :ಚಿತ್ರನಟ ದೀಕ್ಷಿತ್ ಶೆಟ್ಟಿ ಮಂದಾರ್ತಿಯಲ್ಲಿ ಗೌರವಪೂರ್ವಕ ಸನ್ಮಾನ
ಕಾರ್ಯಕ್ರಮ ಆಯೋಜಿಸಿದ ಪ್ರಮೋದ್ ಮಂದಾರ್ತಿ ನೇತ್ರತ್ವದಲ್ಲಿ ಚಿತ್ರ ನಟ ದೀಕ್ಷಿತ್ ಶೆಟ್ಟಿ ಅವರನ್ನು ಮಂದಾರ್ತಿಯಲ್ಲಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಅನಿಸಿಕೆ ವ್ಯಕ್ತ ಪಡಿಸಿದ ನಟ ದೀಕ್ಷಿತ್ ಶೆಟ್ಟಿ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವರಲ್ಲಿ ತನ್ನ ಅನಿಸಿಕೆ ಪ್ರಾರ್ಥಿಸಿದಲ್ಲಿ ಇಷ್ಟಾರ್ಥ ಈಡೇರಿಸುವ ತಾಯಿಯ ಆಶೀರ್ವಾದ ಪಡೆದರು ಈ ಸಂದರ್ಭದಲ್ಲಿ ನಟ ದೀಕ್ಷಿತ್ ಶೆಟ್ರಿಗೆ ನಮಸ್ತೆ ಭಾರತ್ ಟ್ರಸ್ಟಿನ ಪ್ರಮೋದ್ ಮಂದಾರ್ತಿ ತಂಡ ಸನ್ಮಾನ ಮಾಡಿದರು ಈ ಸಂದರ್ಭದಲ್ಲಿ ಕೃಷ್ಣ ಗುರೂಜಿ ಜೊತೆ ತಂಡದಲ್ಲಿದ್ದ ಶಶಿಧರ್ ಶೆಟ್ಟಿ ಬಿಯಾಳಿ ಸಂದೀಪ್ ಅಮೀನ್ ಹಾಗೂ ಭರತ್ ಕುಲಾಲ್ ನೀರ್ರ್ ಜೆಡ್ ಹೋಟೆಲ್ ಮಂದಾರತಿ ಇತರರು ಸನ್ಮಾನಿಸಿದರು. ದೇವಸ್ಥಾನದ ಆಡಳಿತ ಮಂಡಳಿಯವರು ಗೌರವಿಸಿ ಪ್ರಸಾದ ನೀಡಿದರು.ಪ್ರಸಾದ ಸ್ವೀಕರಿಸಿದ ಮೇಲೆ ವಿ ಕೆ ಸ್ಟುಡಿಯೋ ಮಾಲಕರಾದ ರಾಜೇಂದ್ರ ಆಚಾರ್ಯ ಹಾಗೂ ಭರತ್ ಮಂದಾರ್ತಿ ಅವರು ಶಾಲು ಹೊದಿಸಿ ಸನ್ಮಾನಿಸಿದರು.
ನಂತರ ನ್ಯೂ ಕಾಳಿಕಾಂಬ ಜೂವೆಲ್ಲರೀಯ ಮಾಲೀಕರಾದ ಸತೀಶ್ ಆಚಾರ್ಯ ಹಾಗೂ ತಂಡ ಸನ್ಮಾನಿಸಿದರು
ಮಂದಾರ್ತಿಯ ಶ್ರೀಪತಿ ಅಚಾರ್ಯ ದಂಪತಿಗಳು ಆಶೀರ್ವದಿಸಿದರು ಈ ಸಂದರ್ಭದಲ್ಲಿ ನಟ ದೀಕ್ಷಿತ್ ಶೆಟ್ಟಿ ಅವರ. ಗೌರವ ಪೂರ್ವಕ ಸನ್ಮಾನ ಕಾರ್ಯಕ್ರಮದ ರೂವಾರಿಯಾದ. ಪ್ರಮೋದ್ ಮಂದಾರ್ತಿ ಕೃಷ್ಣ ಗುರೂಜಿ ಉಡುಪಿ ಇವರು ಕ್ಷೇತ್ರದ ದುರ್ಗಾಪರಮೇಶ್ವರಿ ದೇವರ ಮಹಿಮೆ ಹಾಗೂ ಭಕ್ತಿಗೆ..ಶಕ್ತಿ ನೀಡುವ ಮಾತೆಯ ಮಹಿಮೆ ತಿಳಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ. ಶ್ರೀಪತಿ ಅಡಿಗ ದಂಪತಿಗಳು ನಮಸ್ತೇ ಬಾರತ್ ಟ್ರಸ್ಟಿನ ಪ್ರಮೋದ್ ಮಂದಾರ್ತಿ ಭರತ್ ನೀರ್ಜೆಡ್. ಹೋಟೆಲ್ ಮಂದಾರತಿ ಸಂದೀಪ್ ಅಮೀನ್ ಶಶಿಧರ್ ಶೆಟ್ಟಿ ರಾಜೇಂದ್ರ ಆಚಾರ್ಯ ಸತೀಶ್ ಆಚಾರ್ಯ ಹಾಗೂ ನೂರಾರು ಜನರು ಸಾಕ್ಷಿಯಾದರು ಮಂದಾರ್ತಿಯಲ್ಲಿ ದೀಕ್ಷಿತ್ ಶೆಟ್ಟಿ ಯವರಿಗೆ ಸನ್ಮಾನಿಸಿದ ಕಾರ್ಯಕ್ರಮ ಅರ್ಥ ಪೂರ್ಣ ವಾಗಿತ್ತು.