ದಿನಾಂಕ 18-11-2024ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸಾಮಾನ್ಯ ಸೇವಾ ಕೇಂದ್ರ (CSC) ಮಂಗಳೂರು ನಗರ ವತಿಯಿಂದ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ(ನಿ) ಉತ್ತರಧಕ್ಕೆ, ಬಂದರಿನಲ್ಲಿ ಉಚಿತ NFDP(National Fisheries Digital Platform) ನಲ್ಲಿ ಮೀನುಗಾರರ ನೋಂದವಣಾ ಹಾಗೂ ಇಶ್ರಮ್ ಮತ್ತು ಆಯುಷ್ಮಾನ್ (ಅಭಾ) ಕಾರ್ಡ್ ಅಭಿಯಾನ ನಡೆಯಿತು. ಈ ಅಭಿಯಾನದಲ್ಲಿ 420ಕ್ಕೂ ಮಿಕ್ಕಿ ಜನರು ಸೇವೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಸುಮಾರು 304 ಮೀನುಗಾರ ಫಲಾನುಭವಿಗಳು ನೋಂದಾವಣೆ ಮಾಡಿಕೊಂಡರು
ಮಂಗಳೂರು : ಉತ್ತರಧಕ್ಕೆ, ಬಂದರುನಲ್ಲಿ ಉಚಿತ NFDP ಹಾಗೂ ಇಶ್ರಮ್ ಮತ್ತು ಆಯುಷ್ಮಾನ್(ಅಭಾ) ಕಾರ್ಡ್ ವಿಶೇಷ ನೋಂದವಣಾ ಅಭಿಯಾನ
RELATED ARTICLES