Thursday, July 25, 2024
Homeಮಂಗಳೂರುಮಂಗಳೂರು: ರಾಮ ಕೃಷ್ಣ ಮಠದಲ್ಲಿ ಜೂ.1ರಿಂದ ಯೋಗಾಸನ ಶಿಬಿರ

ಮಂಗಳೂರು: ರಾಮ ಕೃಷ್ಣ ಮಠದಲ್ಲಿ ಜೂ.1ರಿಂದ ಯೋಗಾಸನ ಶಿಬಿರ

ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಜೂನ್  3 ನೇ ತಾರೀಕಿನಿಂದ  ಸಂಜೆ 5.00  ರಿಂದ 6.30  ರ ವರೆಗೆ 15 ದಿನಗಳ ಯೋಗಾಸನ ಶಿಬಿರ ನಡೆಯಲಿದೆ. ಯೋಗರತ್ನ ಶ್ರೀ  ಗೋಪಾಲಕೃಷ್ಣ ದೇಲಂಪಾಡಿಯವರು  ಯೋಗಾಸನ, ಮುದ್ರೆಗಳು, ಕ್ರಿಯೆಗಳು, ಪ್ರಾಣಾಯಾಮ, ಸೂರ್ಯನಮಸ್ಕಾರ, ಧ್ಯಾನ ಮಾಡುವ ವಿಧಾನ ತಿಳಿಸಿಕೊಡುವರು. ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗಾಗಿ 2414412  ಸಂಪರ್ಕಿಸಿ. 

RELATED ARTICLES
- Advertisment -
Google search engine

Most Popular