ಮತ್ತೆ ತೆರೆಯ ಮೇಲೆ ಎಂಟ್ರಿ ಕೊಡಲಿದ್ದಾರೆ ಮೋಹಕ ತಾರೆ ರಮ್ಯಾ.

Date:

Share post:

ಬೆಂಗಳೂರು:( ಅಕ್ಟೋಬರ್ 5 ) ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನ ಮೊದಲ ಸಿನಿಮಾ ಮೂಲಕ ಮತ್ತೆ ತೆರೆಯ ಮೇಲೆ ಎಂಟ್ರಿ ಕೊಡಲಿದ್ದಾರೆ ಮೋಹಕ ತಾರೆ ರಮ್ಯಾ.

ತಮ್ಮ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ಆರಂಭಿಸಿ ಇದೀಗ ಮೊದಲ ಸಿನೆಮಾದ ಟೈಟಲ್ ಬಹಿರಂಗ ಪಡಿಸಿದ್ದಾರೆ.ಅಲ್ಲದೆ ಇನ್ನು ಒಂದು ಚಿತ್ರ ನಿರ್ಮಾಣ ಶೀಘ್ರದಲ್ಲಿ ಬರಲಿದೆ ಎಂದಿದ್ದಾರೆ.

ನಟಿ ರಮ್ಯಾರವರ ಆ್ಯಪಲ್ ಬಾಕ್ಸ್ ಪ್ರೊಡಕ್ಷನ್ ನ ಜೊತೆ ಮೊದಲ ಸಿನಿಮಾವನ್ನು ಖ್ಯಾತ ನಟ- ನಿರ್ದೇಶಕ ಗರುಡಗಮನ ವೃಷಭ ವಾಹನದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾದ ರಾಜ್ .ಬಿ. ಶೆಟ್ಟೆಯವರೊಂದಿಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂಬ ಹೊಸ ಸಿನಿಮಾದ ಮೂಲಕ ಪ್ರಮುಖ ಪಾತ್ರದಲ್ಲಿ ತೆರೆ ಮೇಲೆ ಕಾಣಲಿದ್ದಾರೆ.

ಬಹುಕಾಲದ ಬಳಿಕ ನಟಿ ರಮ್ಯಾ ರವರು ಮೊದಲ ಚಿತ್ರ ರಾಜ್. ಬಿ.ಶೆಟ್ಟಿಯವರ ಜೊತೆಗೆ ವಿಭಿನ್ನ ಪರಿಕಲ್ಪನೆಯೊಂದಿಗೆ ಸಿನಿಮಾದಲ್ಲಿ ನಟಿಸಲಿದ್ದು ಈ ವಿಚಾರವನ್ನು ಸ್ವತಃ ನಟಿ ರಮ್ಯಾ ರವರೆ ಹೇಳಿದ್ದಾರೆ.

spot_img

Related articles

ಶ್ರೀ ಕ್ಷೇತ್ರ ಬನ್ನಡ್ಕದ ನೂತನ ಗೋಪುರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ

ಮೂಡಬಿದಿರೆ: ಶ್ರೀ ಕ್ಷೇತ್ರ ಬನ್ನಡ್ಕ ನೂತನ ಗೋಪುರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ನಡೆಯಿತು. ಜೈನ ಮಠದ ಶ್ರೀ...

ಮುಖ್ಯಮಂತ್ರಿಗೆ ಪ್ರಶ್ನಿಸಲು ಹೊರಟ ದಲಿತ ಮುಖಂಡರ ವಶಕ್ಕೆ ಪಡೆದ ಪೊಲೀಸರು

ತೀರ್ಥಹಳ್ಳಿ : ಸಾರ್ವಜನಿಕ ಕೆಲಸಗಾರರಿಂದ ವಿಪರೀತ ಲಂಚದ ಬೇಡಿಕೆ, ಹದಗೆಟ್ಟ ಆಡಳಿತ ವ್ಯವಸ್ಥೆ ಮತ್ತು ಸ್ಥಳೀಯ ಜ್ವಲಂತ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು...

ಮುಂಬೈ: ಫುಟ್‌ಓವರ್ ಸೇತುವೆ ಕುಸಿತ 20 ಮಂದಿಗೆ ಗಂಭೀರ ಗಾಯ

ಮುಂಬೈ: ಪಾದಾಚಾರಿಗಳ ಮೇಲ್ಸೇತುವೆ (Foot Over Bridge) ಕುಸಿದು, 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ಮಹಾರಾಷ್ಟ್ರದ (Maharashtra) ಚಂದ್ರಾಪುರ (Chandrapur)...

ಸುಪ್ರೀಂ ಕೋರ್ಟ್ ತೀರ್ಪು : ಪತ್ರಕರ್ತರಿಗೆ ಶ್ರೀರಕ್ಷೆ : ಪ್ರತ್ರಕರ್ತ ವಿ.ಜಿ.ವೃಷಭೇಂದ್ರ

ವಿಜಯನಗರ ಜಿಲ್ಲೆ ಕೂಡ್ಲಿಗಿ, ದೇಶದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ, ಯಾರೇ ಆದರೂ ಬೆದರಿಕೆಯೊಡ್ಡಿದರೆ, ಅಪಮಾನ ಮಾಡಿದರೆ. ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿರುವ, ಪ್ರಾಮಾಣಿಕ ಪತ್ರಕರ್ತರ ಕ್ಷೇಮಕ್ಕಾಗಿ...