Thursday, September 12, 2024
Homeರಾಜಕೀಯಮಣಿಮಜಲು ಗರಡಿ, ತರವಾಡು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಮಣಿಮಜಲು ಗರಡಿ, ತರವಾಡು ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ

ಬೆಳ್ಳಾರೆ: ಇಲ್ಲಿನ ಕಳಂಜ ಗ್ರಾಮದ ಮಣಿಮಜಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಹಾಗೂ ಮಣಿಮಜಲು ಸುವರ್ಣ ಕುಟುಂಬಸ್ಥರ ತರವಾಡು ಮನೆಗೆ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭ ಗರಡಿಯ ಮೊಕ್ತೇಸರ ನಾರಾಯಣ ಪೂಜಾರಿ ಮಣಿಮಜಲು, ಲೋಕೇಶ್ ಪೂಜಾರಿ ಮಣಿಮಜಲು, ಧರ್ಮಪಾಲ ಪೂಜಾರಿ ಮಣಿಮಜಲು, ಸೀತಾರಾಮ ಪೂಜಾರಿ ಮಣಿಮಜಲು ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular