Thursday, September 12, 2024
Homeಆರೋಗ್ಯಮಣಿಪಾಲ:ಬ್ಯಾಟರಿ ಚಾಲಿತ ಉಚಿತ ಹ್ಯಾಂಡ್ ಫಿಟ್‌ಮೆಂಟ್ ಶಿಬಿರದ ಉದ್ಘಾಟನೆ

ಮಣಿಪಾಲ:ಬ್ಯಾಟರಿ ಚಾಲಿತ ಉಚಿತ ಹ್ಯಾಂಡ್ ಫಿಟ್‌ಮೆಂಟ್ ಶಿಬಿರದ ಉದ್ಘಾಟನೆ

ಮೂರು ದಿನಗಳ ಬ್ಯಾಟರಿ ಚಾಲಿತ ಉಚಿತ ಹ್ಯಾಂಡ್ ಫಿಟ್‌ಮೆಂಟ್ ಶಿಬಿರದ ಉದ್ಘಾಟನೆಯು ಮಣಿಪಾಲದ ರೋಟರಿ ಕ್ಲಬ್‌ನಲ್ಲಿ ಭಾನುವಾರ 24 ರಂದು ನಡೆಯಿತು. ಡಾ.ಗೌರಿ ನಿಕಟಪೂರ್ವ ಜಿಲ್ಲಾ ಗವರ್ನರ್ ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಪ್ರಶಾಂತ್ ಭಟ್ ಸಿಟಿಒ ಮಣಿಪಾಲ ಡಾಟ್ ನೆಟ್, ಪ್ರೇಮಲೀಲಾ ಭಟ್ ಛೇರ್ಮನ್ ಮಣಿಪಾಲ್ ಡಾಟ್ ನೆಟ್, ಸಂಧ್ಯಾ ಕಾಮತ್ ಆಭರಣ ಗ್ರೂಪ್ ಉಡುಪಿ, ರತ್ನ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಡಾ.ಗಿರಿಜಾ ರಾವ್, ರೋ. ಶ್ರೀಪತಿ ಅಧ್ಯಕ್ಷರು ರೋಟರಿ ಕ್ಲಬ್ ಮಣಿಪಾಲ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಮಣಿಪಾಲ, ಇನಾಲಿ ಫೌಂಡೇಶನ್ ಮತ್ತು ರೋಟರಿ ಕ್ಲಬ್ ಪೂನಾ ಡೌನ್ ಟೌನ್ ಸಹಯೋಗದಲ್ಲಿ ಈ ಶಿಬಿರ ನಡೆಯುತ್ತಿದ್ದು ಮೊದಲ ದಿನ 88 ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದರು.

RELATED ARTICLES
- Advertisment -
Google search engine

Most Popular