Friday, March 21, 2025
Homeಮಣಿಪಾಲಮಣಿಪಾಲ ಮ್ಯಾರಥಾನ್ ; ಅರುಣಕಲಾ 73 ವರ್ಷ ಇವರು 21 ಕೀ ಮೀಟರ್ ವಿಭಾಗದಲ್ಲಿ ಪ್ರಥಮ...

ಮಣಿಪಾಲ ಮ್ಯಾರಥಾನ್ ; ಅರುಣಕಲಾ 73 ವರ್ಷ ಇವರು 21 ಕೀ ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ

ಮಣಿಪಾಲ : ಫೆಬ್ರವರಿ 9, 2025 : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಆಯೋಜಿಸಿದ್ದ 7 ನೇ ಆವೃತ್ತಿಯ  ಮಣಿ ಪಾಲ ಮ್ಯಾರಥಾನ್ 60 ವರ್ಷ್  ಮೇಲಿನ ಹಿರಿಯ ವಿಭಾಗದಲ್ಲಿ ಅರುಣಕಲಾ 73 ವರ್ಷ  ಇವರು  21 ಕೀ ಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ , ನಗದು ಪುರಸ್ಕಾರ ಪಡೆದಿರುತ್ತಾರೆ ಇವರು ಹಿರಿಯಡ್ಕ ಬೊಮ್ಮರ್ ಬೆಟ್ಟು ಗುಡ್ಡೆ ಅಂಗಡಿ ನಿವಾಸಿ ,,ವರ್ತಕ ಸಂಘದ ಅಧ್ಯಕ್ಷ ಐರೋಡಿ ಸಹನಾ ಶೀಲಾ ಪೈ  ಅಭಿನಂದಿಸಿದ್ದಾರೆ. 

RELATED ARTICLES
- Advertisment -
Google search engine

Most Popular