ನಿಟ್ಟೆ: ಶ್ರೀ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬ್ರಹ್ಮಕಲಶ ಹಾಗೂ ಕಾಲಾವಧಿ ನೇಮೋತ್ಸವವು 14-3-2024 ಗುರುವಾರದಂದು ನಡೆಯಲಿದೆ.
ಕಾರ್ಯಕ್ರಮಗಳು
12-03-2024 ಮಂಗಳವಾರ ಸಂಜೆ ಗಂಟೆ 4-00ಕ್ಕೆ ಭಂಡಾರ ಬರುವುದು, ದೇವತಾ ಪ್ರಾರ್ಥನೆ, ವಾಸ್ತು ರಾಕ್ಷೋಘ್ನ ಹೋಮ.
13-03-2024 ಬುಧವಾರ ಬೆಳಿಗ್ಗೆ ಗಂಟೆ 10-14ಕ್ಕೆ ದೈವಗಳ ಪ್ರತಿಷ್ಠೆ, ಗಣಹೋಮ, ಪ್ರತಿಷ್ಠಾ ಹೋಮ, ಕಲಶಾಭಿಷೇಕ, ಪಣಿವಾರ ಪೂಜೆ.
14-03-2024 ಗುರುವಾರ ಬೆಳಿಗ್ಗೆ ಗಂಟೆ 10-14ಕ್ಕೆ ವೃಷಭ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಪಣಿವಾರ ಪೂಜೆ, ಅನ್ನ ಸಂತರ್ಪಣೆ. ಸಂಜೆ ನೇಮೋತ್ಸವ, 7-00ಕ್ಕೆ ತುಳಸಿ ಪೂಜೆ, ಅನ್ನಸಂತರ್ಪಣೆ, ನಂದಿಗೋಣ ಕೋಲ, ಮಹಮ್ಮಾಯಿ ದೇವಿಗೆ ಮಹಾಪೂಜೆ, ಶ್ರೀ ವ್ಯಾಘ್ರಚಾಮುಂಡಿ ನೇಮೋತ್ಸವ ಹಾಗೂ ಗೋಂದುಲು ಸೇವೆ ನಡೆಯಲಿದೆ.