ಕಡಂದಲೆ : ಪಾಲಡ್ಕ ಬ್ರಹ್ಮಬೈದರ್ಕಳ ಗರಡಿ ನೇಮೋತ್ಸವವು ಮಾ.15 ಶುಕ್ರವಾರ ದಂದು ನಡೆಯಲಿದೆ.
14-3-2024 ಗುರುವಾರದಂದು ರಾತ್ರಿ 7:30 ಕ್ಕೆ ತಾಳಿದಡಿ ಮನೆಯಿಂದ ಭಂಡಾರ ಬಂದು ಅಗೆಲು ತಂಬಿಲ ಸೇವೆ ನಡೆಯಲಿದೆ.
15-3-2024 ಶುಕ್ರವಾರ ರಾತ್ರಿ 6:30 ರಿಂದ 7:30 ರ ವರೆಗೆ ಸೋಮಸಾಥೇಶ್ವರ ಭಜನಾ ಮಂಡಳಿ ವರ್ಣಬೆಟ್ಟು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ಶ್ರೀ ಕುಕ್ಕಿನಂತಾಯ ಶ್ರೀ ಪಿಲಿಚಾವಂಡಿ ದೈವಗಲ ನೇಮ ನಡೆಯಲಿದೆ. ರಾತ್ರಿ 10 ಕ್ಕೆ ಶ್ರೀ ಬ್ರಹ್ಮ ಬೈದರ್ಕಳ ನೇಮ, 8 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿರುವುದು.