Thursday, July 25, 2024
Homeಧಾರ್ಮಿಕಮಾ.19-21: ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿಯ ವಾರ್ಷಿಕ ನೇಮೋತ್ಸವ

ಮಾ.19-21: ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿಯ ವಾರ್ಷಿಕ ನೇಮೋತ್ಸವ

ಚೇರ್ಕಾಡಿ: ಶ್ರೀ ಬ್ರಹ್ಮಬೈದರ್ಕಳ ಶಿವರಾಯ ಗರಡಿಯ ವಾರ್ಷಿಕ ನೇಮೋತ್ಸವವು 19-3-2024 ರಿಂದ 21-3-2024 ರ ವರೆಗೆ ನಡೆಯಲಿದೆ.

19-03-2024 ಮಂಗಳವಾರದಂದು ಬೆಳಿಗ್ಗೆ 10-00ಕ್ಕೆ ಮರ ಮುಹೂರ್ತ ಮತ್ತು ಮಣ್ಣು ಮುಹೂರ್ತ, ಬೆಳಿಗ್ಗೆ 11-00ಕ್ಕೆ ಗುಂಡ ಸೇವೆ.

20-03-2024 ಬುಧವಾರ ರಾತ್ರಿ 8-00ರಿಂದ ಅಗಲು ಸೇವೆ.

21-03-2024 ಗುರುವಾರ ಮಧ್ಯಾಹ್ನ12-30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 7-00ಕ್ಕೆ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ರಾತ್ರಿ 10-00ಕ್ಕೆ “ಶಿವರಾಯ ದೈವದ ಕೋಲ” ನಡೆಯಲಿದೆ.

RELATED ARTICLES
- Advertisment -
Google search engine

Most Popular