Saturday, September 14, 2024
Homeಧಾರ್ಮಿಕಮಾ.24-26: ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಮಾ.24-26: ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಪಾಲಡ್ಕ : ಕೊಡಮಣಿತ್ತಾಯ ಕುಕ್ಕಿನಂತಾಯ ದೈವಸ್ಥಾನ ಪಾಲಡ್ಕದ ವರ್ಷಾವಧಿ ನೇಮೋತ್ಸವವು 24-3-2024 ರಿಂದ 26-3-2024 ರ ವಾರೆಗೆ ನಡೆಯಲಿದೆ.

ಕಾರ್ಯಕ್ರಮಗಳು :
24-3-2024 ರಂದು ಸಂಜೆ 5.00ಕ್ಕೆ ಕೊಟ್ರೆಹಿತ್ತು ಸಾಣದಿಂದ ಭಂಡಾರ ಹೊರಟು ಪಾಲಡ್ಕ ಮಾವಿನಕಟ್ಟೆಯಲ್ಲಿ ದೊಂಪದಬಲಿ ಉತ್ಸವ ನಡೆಯಲಿದೆ.

25-03-2024 ಸಂಜೆ 4.00ಕ್ಕೆ ನವಕ ಕಲಶಾಭಿಷೇಕ ರಾತ್ರಿ ಗಂಟೆ 9.00ಕ್ಕೆ ಅಂಗಣ ನೇಮೋತ್ಸವ, ಹರಕೆ ತುಡರ್ ಬಲಿ ಸೇವೆ.

26-03-2024ನೇ ಮಂಗಳವಾರ ಬೆಳಿಗ್ಗೆ 9.00ಕ್ಕೆ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ 1.00ಕ್ಕೆ ಅನ್ನಸಂತರ್ಪಣೆ, ಸಂಜೆ 5.00ಕ್ಕೆ ಪಂಚಕಜ್ಜಾಯ ಸೇವೆ, ರಾತ್ರಿ 9.00ಕ್ಕೆ ಮೂರ್ತಿ ಬಲಿ, ರಾತ್ರಿ ಕೊಡಮಣಿತ್ತಾಯ ಕುಕ್ಕಿನಂತಾಯ ಬಂಡಿ ಉತ್ಸವ, ಹೊರಸವಾರಿ ನೇಮೋತ್ಸವ ನಡೆಯಲಿದೆ.

RELATED ARTICLES
- Advertisment -
Google search engine

Most Popular