Sunday, July 14, 2024
Homeಧಾರ್ಮಿಕಮಾ.31: ಪುರುಷರ ಬಳಗ ಬದ್ಯಾರ್‌ ವತಿಯಿಂದ ಪುರುಷ ಪೂಜೆ

ಮಾ.31: ಪುರುಷರ ಬಳಗ ಬದ್ಯಾರ್‌ ವತಿಯಿಂದ ಪುರುಷ ಪೂಜೆ

ಪುರುಷರ ಬಳಗ ಬದ್ಯಾರ್‌ ವತಿಯಿಂದ 31-3-2024 ಭಾನುವಾರದಂದು ಸಂಜೆ 6:30ಕ್ಕೆ ದೇವರಿಗೆ ಮಹಾಪೂಜೆ 8:30 ಕ್ಕೆ ಶಿರ್ಲಾಲು ಗ್ರಾಮದ ಬದ್ಯಾರ್‌ ಶ್ರೀ ಕ್ಷೇತ್ರದಲ್ಲಿ ಪುರುಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

RELATED ARTICLES
- Advertisment -
Google search engine

Most Popular