Sunday, July 21, 2024
Homeಕ್ರೀಡೆಮಾ:23ಕ್ಕೆ 31ನೇ ವರ್ಷದ ವೇಣೂರು-ಪೆರ್ಮುಡ ಜೋಡುಕರೆ ಕಂಬಳ

ಮಾ:23ಕ್ಕೆ 31ನೇ ವರ್ಷದ ವೇಣೂರು-ಪೆರ್ಮುಡ ಜೋಡುಕರೆ ಕಂಬಳ

ವೇಣೂರು : ಮಾಜಿ ಶಾಸಕ ಕೆ.ವಸಂತ ಬಂಗೇರ ಗೌರವಾಧ್ಯಕ್ಷತೆಯ ಐತಿಹಾಸಿಕ ವೇಣೂರು -ಪೆರ್ಮುಡ 31ನೇ ವರ್ಷದ ಸೂರ್ಯ-ಚಂದ್ರ ಜೋಡುಕರೆ ಕಂಬಳವು ಇದೇ ಮಾ 23ನೇ ಶನಿವಾರದಂದು ನಡೆಯಲಿದೆ.
ಬೆಳ್ತಂಗಡಿ ತಾಲೂಕಿನ ಐತಿಹಾಸಿಕ ವೇಣೂರು-ಪೆರ್ಮುಡ 31ನೇ ವರ್ಷದ ಸೂರ್ಯ-ಚಂದ್ರ ಕಂಬಳವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ರವರು ಪೂರ್ವಾಹ್ನ ಉದ್ಘಾಟಿಸಲಿದ್ದಾರೆ. ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಹೆಚ್ ಕೋಟ್ಯಾನ್ ಅಧ್ಯಕ್ಷತೆವಹಿಸಲಿದ್ದಾರೆ. ನಾಡಿನ ವಿವಿಧ ಕ್ಷೇತ್ರದ ನಾಯಕರು, ಸಾಧಕರು , ಸಾವಿರಾರು ಕಂಬಳಾಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ.

RELATED ARTICLES
- Advertisment -
Google search engine

Most Popular