Saturday, November 2, 2024
Homeತುಳು ಭಾಷೆಮಾ.31: ಲೋಕಸಭಾ ಚುನಾವಣೆ ತುಳುನಾಡ ರಕ್ಷಣಾ ವೇದಿಕೆ ಪಾತ್ರ ಸಮಾಲೋಚನಾ ಸಭೆ

ಮಾ.31: ಲೋಕಸಭಾ ಚುನಾವಣೆ ತುಳುನಾಡ ರಕ್ಷಣಾ ವೇದಿಕೆ ಪಾತ್ರ ಸಮಾಲೋಚನಾ ಸಭೆ

ಉಡುಪಿ -ಚಿಕ್ಕಮಂಗಳೂರು , ದಕ್ಷಿಣ ಕನ್ನಡ , ಶಿವಮೊಗ್ಗ , ಕಾಸರಗೋಡು ಲೋಕಸಭಾ ಕ್ಷೇತ್ರಗಳಲ್ಲಿ ನಮ್ಮ ತುಳನಾಡ ರಕ್ಷಣಾ ವೇದಿಕೆ (ರಿ ಪಾತ್ರ ಏನು ? ಎಂಬ ವಿಷಯದ ಕುರಿತು ಸ್ಥಾಪಕ – ಕೇಂದ್ರೀಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ಉಪಸ್ಥಿತಿಯಲ್ಲಿ ಪ್ರಮುಖರೊಂದಿಗೆ ಅಭಿಪ್ರಾಯ ಸಂಗ್ರಹ ಸಮಾಲೋಚನಾ ಸಭೆಯು 31-03-2024 ರವಿವಾರ ಮಧ್ಯಾಹ್ನ 3:00 ಗಂಟೆಗೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ. ಅದೇ ಸಂದರ್ಭದಲ್ಲಿ ಹಲವಾರು ವಿವಿಧ ಸಂಘಟನೆ ಗಳಲ್ಲಿ ಗುರುತಿಸಿಕೊಂಡವರು ಅಧಿಕೃತವಾಗಿ ತುಳುನಾಡ ರಕ್ಷಣಾ ವೇದಿಕೆಗೆ ಸೇರ್ಪಡೆಗೊಳ್ಳಲಿದ್ದಾರೆ.

RELATED ARTICLES
- Advertisment -
Google search engine

Most Popular