Thursday, December 5, 2024
Homeಧಾರ್ಮಿಕಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ: ಛದ್ಮ ವೇಷ ಸ್ಪರ್ಧೆ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ: ಛದ್ಮ ವೇಷ ಸ್ಪರ್ಧೆ

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ  ದೇವಸ್ಥಾನ ತೆಂಕಪೇಟೆ  ನವರಾತ್ರಿಯ ಅಂಗವಾಗಿ  ಬುಧವಾರ ಸಂಜೆ ಜಿ ಎಸ್ ಬಿ ಯುವಕ ಮಂಡಲ ಆಶ್ರಯದಲ್ಲಿ ಜರಗಿದ ಛದ್ಮ ವೇಷ ಸ್ಪರ್ಧೆ 3 ವಿಭಾಗದಲ್ಲಿ ನಡೆಯಿತು ಹಲವು ಮಕ್ಕಳ ವೇಷಭೂಷಣ ಪ್ರೇಕ್ಷಕರ ಗಮನ ಸೆಳೆಯಿತು.  

RELATED ARTICLES
- Advertisment -
Google search engine

Most Popular