ಸಜಿಪ ಮಾಗಣೆ ಅಗರಿ ಮಾಡ ಸಜಿಪ ಮೂಡ ವಾಸ್ತು ಪ್ರಕಾರನೂತನ ಮಾಡ ನಿರ್ಮಾಣ ಪೂರ್ವ ಹಾಗೂ ದಕ್ಷಿಣ ಭಾಗದ ಗೋಪುರ ನಿರ್ಮಾಣ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು ಕಾಂತಾಡಿ ಗುತ್ತು ಮನೆತನದ ಚಂದ್ರಶೇಖರ ನಾಯಕ್. ಅನುಪ್ ಆಳ್ವ. ಬಿಜ oದರ್ ಗುತ್ತು ಮನೆತನದ ಶಿವರಾಮ ಭಂಡಾರಿ. ಮಾಡದಾ ರ್ ಗುಟ್ಟು ಮನೆತನದ ನಾರಾಯಣ ಆಳ್ವ ಯಾನೆ ಶಶಿಧರ ರೈ. ಜಯರಾಮ ಶೆಟ್ಟಿ . ಜೀವನ್ ಆಳ್ವ. ಹರೀಶ್ ರೈ. ಅರುಣ್ ಆಳ್ವ. ದೇವಿ ಪ್ರಸಾದ್ ಪೂಂಜ. ಶ್ರೀನಾಥ್ ಶೆಟ್ಟಿ. ಕೊಚು ಪೂಜಾರಿ ಯಾನೆ ಶಂಕರ ಪೂಜಾರಿ. ಕುಂಜ್ಞಪೂಜಾರಿ ಯಾನೆ ದಯಾನಂದ ಪೂಜಾರಿ ಕಿಶೋರ್ ಪೂಜಾರಿ ಯೋಗೀಶ್ ಬೆಲ್ಚಾಡ ಮೊದಲಾದವರು ಉಪಸ್ಥಿತರಿದ್ದರು.