ಶ್ರೀ ಸಜೀಪ ಮಾಗಣೆ ಕ್ಷೇತ್ರದಲ್ಲಿ ಸಾಮೂಹಿಕ ಸೂಕ್ತಪಠಣ

0
9

ಶ್ರೀ ಸೋಮನಾಥ ದೇವಸ್ಥಾನ ಇರಾ ಕುಂಡಾವು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ರುದ್ರ ನಮಕ ಚಮಕ ದುರ್ಗಾ ಸೂಕ್ತ ಗಣಪತಿ ಸೂಕ್ತ ಭಾಗ್ಯ ಸೂಕ್ತ ಪುರುಷ ಸೂಕ್ತ ಸೌರ ಸೂಕ್ತಪಠಣ ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜವೆಂಕಟೇಶ್ವರಭಟ್, ಅರ್ಚಕ ಶಿವಾನಂದ ಮಯ್ಯ. ಎ ರವಿ ಶಂಕರ ಮೈಯ್ಯ, ಚಂದ್ರಮೋಹನರಾವ್, ಎಂ ಜಯ ರಾಮಮಯ್ಯ. ಜಯ ಪ್ರಕಾಶ ಐತಾಳ ಕಂದೂರು, ರಾಮಚಂದ್ರ ಮೈಯ್ಯ. ಕೆ ರಾಜರಾಮ ಐತಾಳ, ವಿಶಾಲ ಹೆಗಡೆ, ಪಾಲ್ಗೊಂಡರು ದೇವಸ್ಥಾನದ ಟ್ರಸ್ಟಿ ಸುಧಾಕರ ಕೆಟಿ ಮತ್ತಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here