ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡು ಶುಕ್ರವಾರದಂದು ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಆಶ್ಲೇಷ ಬಲಿ ಪೂಜೆ ಹಾಗೂ ಶ್ರೀ ಆಶ್ಲೇಷ ಬಲಿ ಹೋಮ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್. ಅರ್ಚಕ ಗಣಪತಿ ಮಹಾಬಲೇಶ್ವರ ಭಟ್. ಶಂಕರನಾರಾಯಣ ಭಟ್. ವಾದಿರಾಜ ಆಚಾರ್ಯ.ರಾಮಕೃಷ್ಣಬಟ್. ಜಿ. ಯತೀಶ್ ಭಂಡಾರಿ. ಪ್ರದೀಪ್ ಶೆಟ್ಟಿ. ಕಿಶನ್ ಸೇನವ. ಸುಧಾಕರ ಕೆ ಟಿ. ರಾಮ ಬರೆ. ಮೊದಲಾದವರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರದಲ್ಲಿ ಸಾಮೂಹಿಕ ಶ್ರೀ ಆಶ್ಲೇಷ ಬಲಿ ಪೂಜೆ ಹಾಗೂ ಶ್ರೀ ಆಶ್ಲೇಷ ಬಲಿ ಹೋಮ
RELATED ARTICLES