Monday, July 15, 2024
Homeರಾಜಕೀಯರಾಜ್ಯ ಸರ್ಕಾರದ ವಿರುದ್ಧ ಬೃಹತ್ ಬಿಜೆಪಿ ಪ್ರತಿಭಟನೆ: ಜೂನ್ 18 ರಂದು ಮೆರವಣಿಗೆ

ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಬಿಜೆಪಿ ಪ್ರತಿಭಟನೆ: ಜೂನ್ 18 ರಂದು ಮೆರವಣಿಗೆ

ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆ, ದೌರ್ಜನ್ಯ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ದ್ವೇಷ ರಾಜಕೀಯವನ್ನು ವಿರೋಧಿಸಿ, ಬೃಹತ್ ಪ್ರತಿಭಟನೆ ಏರ್ಪಡಿಸಲಾಗಿದೆ. ಈ ಪ್ರತಿಭಟನೆ ಜೂನ್ 18, 2024, ಮಂಗಳವಾರ, ಪೂರ್ವಾಹ್ನ 10:00 ಕ್ಕೆ ನಡೆಯಲಿದೆ.

ಮೆರವಣಿಗೆ ಸಂತೆಕಟ್ಟೆಯ ಅಯ್ಯಪ್ಪ ಗುಡಿಯಿಂದ ಪ್ರಾರಂಭವಾಗಿ, ತಾಲೂಕು ಆಡಳಿತ ಸೌಧದವರೆಗೆ ಸಾಗಲಿದೆ. ಕಾರ್ಯಕರ್ತರು, ಸ್ಥಳೀಯರು, ಮತ್ತು ಪಕ್ಷದ ಬೆಂಬಲಿಗರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

RELATED ARTICLES
- Advertisment -
Google search engine

Most Popular