Monday, December 2, 2024
HomeUncategorizedಮಾಸ್ಟರ್ಸ್ ಆಫ್ ಮೈಂಡ್" - ಮಾನಸಿಕ ಆರೋಗ್ಯ ಶಿಬಿರ

ಮಾಸ್ಟರ್ಸ್ ಆಫ್ ಮೈಂಡ್” – ಮಾನಸಿಕ ಆರೋಗ್ಯ ಶಿಬಿರ

ಕಾರ್ಕಳ/ಮೂಲ್ಕಿ: ಯೇನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಾಯನ್ಸ್, ಕಾಮರ್ಸ್ ಏಂಡ್ ಮ್ಯಾನೇಜ್ಮೆಂಟ್, ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ಹಾಗೂ ಲಿಯೋ ಕ್ಲಬ್ ಯೆನ್ ಇನ್ಸ್ಪಯರ್ ಜಂಟಿ ಸಹಯೋಗದಲ್ಲಿ ಅಕ್ಟೋಬರ್ ಹದಿನಾರರಂದು ಹಿರ್ಗಾನ, ಕಾರ್ಕಳದ ಸೈಂಟ್ ಮಾರಿಯ ಗೊರೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ “ಮಾಸ್ಟರ್ಸ್ ಆಫ್ ಮೈಂಡ್” ಮಾಲಿಕೆಯಡಿಯಲ್ಲಿ ಮಾನಸಿಕ ಆರೋಗ್ಯದ ಕುರಿತ ಶಿಬಿರವನ್ನು ಟಿ.ಸಿ.ಎಸ್ ಬೆಂಗಳೂರಿನ ಸೀನಿಯರ್ ಮ್ಯಾನೇಜರ್ ಲಯನ್|ಪುಷ್ಪರಾಜ್ ಚೌಟ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪಯರ್ ನಿಕಟಪೂರ್ವ ಅಧ್ಯಕ್ಷರಾದ ಲ|ಎನ್. ಸುಧೀರ್ ಬಾಳಿಗ, ಲಿಯೋ ಅಧ್ಯಕ್ಷ ಮೊಹಮ್ಮದ್ ಝಿಶಾನ್, ಲಿಯೋ ಸಲಿತ್, ಲಿಯೋ ಶಮ್ನಾನ್, ಸಂಶೋಧನಾರ್ಥಿ ವಂದನ ಶೆಣೈ, ಶಾಲಾ ಮುಖ್ಯೋಪಧ್ಯಾಯಿನಿ ಶ್ರೀಮತಿ ಆರತಿ, ಹಾಗೂ ಸಹಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular