ಮೇ.12: ರಾಜ್ಯ ಮಟ್ಟದ ಪಂಜ ಕುಸ್ತಿ – 2024

0
127

ಕಾರ್ಕಳ: ಉಡುಪಿ ಜಿಲ್ಲಾ ಪಂಜ ಕುಸ್ತಿ ಸಂಘ (ರಿ.) ಮತ್ತು ಫ್ರೆಂಡ್ಸ್ ಪವರ್ ಜಿಮ್,ಜೋಡುರಸ್ತೆ ಕಾರ್ಕಳ ಇವರ ಆಶ್ರಯದಲ್ಲಿ ರಾಜ್ಯ ಮಟ್ಟದ ಪಂಜ ಕುಸ್ತಿ -2024 ಮೇ.12 ರಂದು ಬೆಳಿಗ್ಗೆ 10 ಗಂಟೆಗೆ ರಾಮ ಸಭಾಭವನದಲ್ಲಿ ನಡೆಯಲಿದೆ. 16 ವಿಭಾಗದಲ್ಲಿ ಸ್ವರ್ಧೆ ನಡೆಯಲಿರುವುದು ಮಹಿಳೆಯರು, ಪುರುಷರು ಹಾಗೂ ವಿಕಲಚೇತನರಿಗೆ ಸ್ವರ್ಧೆ ನಡೆಯಲಿದೆ.

LEAVE A REPLY

Please enter your comment!
Please enter your name here