Saturday, July 20, 2024
Homeಉಡುಪಿಮೇ.12: ಗುರುರಾಜ್ ಗಂಟಿಹೊಳೆ ಇವರ ನೇತೃತ್ವದಲ್ಲಿ ಕಾಲು ಸಂಕಗಳ ಕಾಮಗಾರಿ ಪ್ರಗತಿ ಪರಿಶೀಲನೆ

ಮೇ.12: ಗುರುರಾಜ್ ಗಂಟಿಹೊಳೆ ಇವರ ನೇತೃತ್ವದಲ್ಲಿ ಕಾಲು ಸಂಕಗಳ ಕಾಮಗಾರಿ ಪ್ರಗತಿ ಪರಿಶೀಲನೆ

ಬೈಂದೂರು: ನಾಳೆ ಸಮೃದ್ಧಿ ಬೈಂದೂರು ಟ್ರಸ್ಟ್ ಮತ್ತು ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ಕೈಗೊಂಡಿರುವ ಕಾಲು ಸಂಕಟಗಳ ಕಾಮಗಾರಿ ಪರಶೀಲನೆಯು ಗುರುರಾಜ್ ಗಂಟಿಹೊಳೆ ,ಬೈಂದೂರು ವಿಧನಸಭಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ನಾಳೆ(ಮೇ.12) ಬೆಳಿಗ್ಗೆ ಗಂಟೆ 9 ರಿಂದ ತೊಂಬಟ್ಟು ಕಬ್ಬಿನಾಲೆ ಹತ್ತಿರದ ಕಾಲು ಸಂಕದ ಕಾಮಗಾರಿ ಪರಿಶೀಲನೆ, ನಂತರ ಗಂಟೆ 10 ರಿಂದ ಯಡಮೊಗೆ, ಕುಂಮ್ಟಿಬೀರು ಕಾಲು ಸಂಕ ಕಾಮಗಾರಿ ಪರಿಶೀಲನೆ ನಡೆಯಲಿದೆ. ಮತ್ತು ಗಂಟೆ 11 ರಿಂದ ವಂಡ್ವೆ ಅಬ್ಬಿ ಕಾಲು ಸಂಕ ಕಾಮಗಾರಿ ಪರಿಶೀಲನೆಯು ಬೈಂದೂರಿನಲ್ಲಿ ನಡೆಯಲಿದೆ.

RELATED ARTICLES
- Advertisment -
Google search engine

Most Popular