Wednesday, October 9, 2024
Homeತುಳು ಭಾಷೆಮೇ 18: ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ "ನಮ್ಮ ತುಳುನಾಡ್ ಕಲಾಪಂತ" ಕಾರ್ಯಕ್ರಮ

ಮೇ 18: ಅಖಿಲ ಭಾರತ ತುಳು ಒಕ್ಕೂಟ ವತಿಯಿಂದ “ನಮ್ಮ ತುಳುನಾಡ್ ಕಲಾಪಂತ” ಕಾರ್ಯಕ್ರಮ

ಮಂಗಳೂರು: ಅಖಿಲ ಭಾರತ ತುಳು ಒಕ್ಕೂಟ(ರಿ.) ಮಂಗಳೂರು ವತಿಯಿಂದ ಊರ ಪರ ಊರಿನಲ್ಲಿ ಇರುವ ಒಕ್ಕೂಟದ 44 ತಂಡದವರಿಗೆ ನಮ್ಮ ತುಳುನಾಡು ಕಲಾಪಂತ ಕಾರ್ಯಕ್ರಮವು ಮೇ 18 ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.

RELATED ARTICLES
- Advertisment -
Google search engine

Most Popular