Friday, March 21, 2025
Homeಧಾರ್ಮಿಕಮೇ.2: ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

ಮೇ.2: ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ

ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವವು ಮೇ 2 ರಂದು ನಡೆಯಲಿದೆ.

25-4-2024 ಗುರುವಾರದಂದು ಬ್ರಹ್ಮಕಲಶೋತ್ಸವ ಪ್ರಾರಂಭ.
26-4-2024 ಭಾನುವಾರ ಶ್ರೀ ಮಹಾಗಣಪತಿ ದೇವರ ಬಿಂಬ ಪ್ರತಿಷ್ಠೆ ಹಾಗೂ ಅನ್ನಸಂತರ್ಪಣೆ.
1-5-2024 ಬುಧವಾರ ಶ್ರೀ ಮಹಾಗಣಪತಿ ದೇವರಿಗೆ 500 ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
2-5-2024 ಗುರುವಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸಹಸ್ರಕಲಶ ಸಹಿತ ಬ್ರಹ್ಮಕುಂಭಾಭಿಷೇಕ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5:30 ರಿಂದ ಮಹಾರಂಗಪೂಜೆ- ಉತ್ಸವ ಬಲಿ, ರಾತ್ರಿ 8 ರಿಂದ ಏಕಪವಿತ್ರ ಶ್ರೀ ನಾಗಬ್ರಹ್ಮ ಮಂಡಲೋತ್ಸವ ನಡೆಯಲಿದೆ.
6-5-2024 ಸೋಮವಾರ ಧಜಾರೋಹಣ, ಅನ್ನಸಂತರ್ಪಣೆ ನಡೆಯಲಿದೆ.
8-5-2024 ಬುಧವಾರ ಶ್ರೀ ಮನ್ಮಹಾರಥೋತ್ಸವ ಅನ್ನಸಂತರ್ಪಣೆ, ಉತ್ಸವ ಬಲಿ.
9-5-2024 ಗುರುವಾರ ಸಂಜೆ 6 ರಿಂದ 12 ರ ವರೆಗೆ ಶ್ರೀ ಕಲ್ಕುಡ ದೈವದ ವೈಭವದ ನೇಮೋತ್ಸವ ನಡೆಯಲಿದೆ.

RELATED ARTICLES
- Advertisment -
Google search engine

Most Popular