ಪುತ್ತೂರು: ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್ ಪುತ್ತೂರು ಇದರ ವತಿಯಿಂದ “ಪತ್ತನಾಜೆ ಕೂಟೊ” ಕಾರ್ಯಕ್ರಮವು ಬೆಳಿಗ್ಗೆ ಗಂಟೆ 9.30 ರಿಂದ ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್, ತೆಂಕಿಲದಲ್ಲಿ ಸಿರಿ ಜಯಂತ್ ವೈ ಮತ್ತು ಸಿರಿಮತಿ ಗಂಗಮ್ಮ ಎಚ್. ಶಾಸ್ತ್ರಿ ಇವರ ನೇತೃತ್ವದಲ್ಲಿ ನಡೆಯಲಿದೆ.