Tuesday, April 22, 2025
Homeಉಡುಪಿಮೇ.29: ಬಿಲ್ಲಾಡಿ ಯಲ್ಲಿ ಎ. ಎಸ್. ಐ. ಟಿ. ಐ ಉನ್ನತಿ -2024 ಉದ್ಯೋಗ ಮೇಳ

ಮೇ.29: ಬಿಲ್ಲಾಡಿ ಯಲ್ಲಿ ಎ. ಎಸ್. ಐ. ಟಿ. ಐ ಉನ್ನತಿ -2024 ಉದ್ಯೋಗ ಮೇಳ

ಉಡುಪಿ: ಧರ್ಮಸ್ಥಳ ಶ್ರೀ ರಾಮ ಕ್ಷೇತ್ರ ಉಡುಪಿ ಸಮಿತಿ ಎಜುಕೇಶನಲ್ ಟ್ರಸ್ಟ್ (ರಿ.) ಉಡುಪಿ ಇವರ ಆಡಳಿತಕ್ಕೆ ಒಳಪಟ್ಟ ಆತ್ಮಾನಂದ ಸರಸ್ವತಿ ಐ.ಟಿ.ಐ ಇದರ ಪ್ರಾಯೋಜಕತ್ವದಲ್ಲಿ ಎ.ಎಸ್. ಐ.ಟಿ.ಐ ಉನ್ನತಿ -2024 ಉದ್ಯೋಗ ಮೇಳವು ಮೇ 24 ರಂದು ಆತ್ಮಾನಂದ ಸರಸ್ವತಿ ಐ.ಟಿ.ಐ ಸಂಸ್ಥೆ ಬಿಲ್ಲಾಡಿಯಲ್ಲಿ ನಡೆಯಲಿದೆ. ಈ ಎ.ಟಿ.ಎಸ್/ ಉದ್ಯೋಗ ಮೇಳದಲ್ಲಿ ಸುಮಾರು 50 ಕ್ಕು ಹೆಚ್ಚು ಕಂಪೆನಿಗಳು ಭಾಗವಹಿಸಲಿದೆ. ಪಿ.ಯು.ಸಿ , ಡಿಗ್ರಿ, ಐ.ಟಿ.ಐ ಮತ್ತು ಡಿಪ್ಲೊಮಾ ಕೋರ್ಸ್ ಮಾಡಿಕೊಂಡ ಅಭ್ಯರ್ಥಿಗಳು ಉಚಿತ ಪ್ರವೇಶ ವನ್ನು ಪಡೆದು, ಭಾಗವಹಿಸಬಹುದು.

RELATED ARTICLES
- Advertisment -
Google search engine

Most Popular