ಹಳೆಯಂಗಡಿಯ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರೀ ವಿನಾಯಕ ಮಠಕ್ಕೆ “ಭಜನಾ ಮಂಗಲೋತ್ಸವ”ದ ಪ್ರಯುಕ್ತ ಇಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಯುವ ನಾಯಕರಾದ ಶ್ರೀ ಮಿಥುನ್ ರೈ ಅವರು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರು ಹಾಗೂ ಕೋ-ಆರ್ಡಿನೇಟರ್ ಶ್ರೀ ವಸಂತ್ ಬೆರ್ನಾರ್ಡ್ ಅವರು ಉಪಸ್ಥಿತರಿದ್ದರು.