Saturday, September 14, 2024
Homeಮೂಡುಬಿದಿರೆಮೂಡಬಿದಿರೆ: ಶಿವರಾತ್ರಿಯಂದು ಇಶಾಗೆ ಭೇಟಿ ನೀಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಮೂಡಬಿದಿರೆ: ಶಿವರಾತ್ರಿಯಂದು ಇಶಾಗೆ ಭೇಟಿ ನೀಡಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ತಮಿಳುನಾಡು: ಕೊಯಮತ್ತೂರ್ ಬಳಿ ಶಿವರಾತ್ರಿ ನಿಮಿತ್ತ ವೆಳ್ಳಿಯಂಗಿರಿ ಆದಿ ಯೋಗಿ ಇಶಾ ಫೌಂಡೇಶನ್ ಸದ್ಗುರು ಜಗ್ಗಿ ವಾಸುದೇವ್ ಆಹ್ವಾನದ ಮೇರೆಗೆ ವಿಶೇಷ ಅತಿಥಿಗಳಾಗಿ ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ಸ್ವಾಮೀಜಿ 8-3-2024 ಹಾಗೂ 9-3-2024ರ ಪ್ರಾತಃ ಕಾಲ ಶಿವರಾತ್ರಿ ಪೂಜೆ ಭಜನೆ ಹಾಗೂ ಸಸ್ಸoಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಗುರುವಿಗೆ ಗೌರವಾರ್ಪಣೆ ಸಲ್ಲಿಸಿ, ಅವರ ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸುಮಾರು 2 ಲಕ್ಷಕ್ಕೂ ಮಿಕ್ಕಿ ದೇಶ ವಿದೇಶದ ಭಕ್ತಾದಿಗಳು ರಾತ್ರಿ ಪೂರ್ತಿ ಧಾರ್ಮಿಕ ಪೂಜಾ ಕಾರ್ಯಕ್ರಮ ಜಾಗರಣೆಯಲ್ಲಿ ಪಾಲ್ಗೊಂಡು ಧರ್ಮ ಲಾಭ ಪಡೆದುಕೊಂಡರು.

RELATED ARTICLES
- Advertisment -
Google search engine

Most Popular