ಮೂಡುಬಿದಿರೆ:ಭಜನಾ ಪರಿಷತ್ ಮೂಡಬಿದ್ರೆ ತಾಲೂಕು ಇದರ ಆಶ್ರಯದಲ್ಲಿ ಭಜನೆಯ ಹೆಣ್ಣು ಮಕ್ಕಳ ಬಗ್ಗೆ ಕೀಳುಮಟ್ಟದ ಅವಹೇಳನಕಾರಿ ಹೇಳಿಕೆ ನೀಡಿದ ಸಂಜೀವ ಕಣಿಯೂರು ಮತ್ತು ಭಜನೆಯ ವಿರುದ್ಧ ಮಾತನಾಡುವ ದುಷ್ಟ ಶಕ್ತಿಗಳ ವಿರುದ್ಧ ಜಿಲ್ಲೆಯ ಭಜನಾ ತಂಡಗಳಿಂದ ಮತ್ತು ಭಜನಾ ಪರಿಷತ್ ಭಜಕರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಅ. 27 ಆದಿತ್ಯವಾರ ಸಂಜೆ 2.30ರಿಂದ ಸಾವಿರ ಕಂಬದ ಬಸದಿಯಿಂದ ಸ್ವರಾಜ್ಯ ಮೈದಾನದವರೆಗೆ ನಡೆಯಲಿದೆ. ಶ್ರೀಕಾಂತ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಲಿರುವರು.
ಮೂಡುಬಿದಿರೆ: ನಾಳೆ(ಅ.27) ಭಜನಾ ಪರಿಷತ್ ಭಜಕರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ
RELATED ARTICLES