Saturday, February 15, 2025
Homeಮೂಡುಬಿದಿರೆಮೂಡಬಿದ್ರೆ ಗಣೇಶೋತ್ಸವ : ಸಂಚಾರದಲ್ಲಿ ಬದಲಾವಣೆ

ಮೂಡಬಿದ್ರೆ ಗಣೇಶೋತ್ಸವ : ಸಂಚಾರದಲ್ಲಿ ಬದಲಾವಣೆ

ಮೂಡಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಸಮಾಜ ಮಂದಿರದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮೂಡಬಿದ್ರೆ ವತಿಯಿಂದ 61 ನೇ ವರ್ಷದ ಶ್ರೀ ಗಣೇಶೋತ್ಸವ ಪ್ರಯುಕ್ತ ಶೋಭಾಯಾತ್ರೆ ಉತ್ಸವ ಕಾರ್ಯಕ್ರಮ ಪ್ರಯುಕ್ತ ದಿನಾಂಕ 11-09-2024 ರಂದು ಮಧ್ಯಾಹ್ನ 01.00 ಗಂಟೆಯಿಂದ ಮೆರವಣಿಗೆ ಇರುವುದರಿಂದ ಮೂಡಬಿದ್ರೆ ಪೇಟೆಯಲ್ಲಿ ಜನರು ಸೇರುವುದರಿಂದ ವಾಹನ ಸಂಚಾರದ ಬಗ್ಗೆ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು, ಸಾರ್ವಜನಿಕರು ತಮ್ಮ ವಾಹನವನ್ನು ಸಮಯ 12.00 ಗಂಟೆಯ ನಂತರ ಮೂಡಬಿದ್ರೆಯ ನಗರಕ್ಕೆ ಬಾರದೇ ಮೂಡಬಿದ್ರೆಯ ಹೊರ ವರ್ತುಲಾ (ಬೈಪಾಸ್) ರಸ್ತೆಯಲ್ಲಿ ಹಾಗೂ ಬದಲಿ ಮಾರ್ಗದಲ್ಲಿ ಮೆರವಣಿಗೆಯು ಮುಗಿಯುವವರೆಗೂ ಸಂಚರಿಸುವುದು ಮತ್ತು ದಿನಾಂಕ:-11-09-2024 ರಂದು ಬೆಳಿಗ್ಗೆ ಸಮಯ 06.00 ಗಂಟೆಯಿಂದ ಮೆರವಣಿಗೆ ಕಾರ್ಯಕ್ರಮ ಮುಗಿಯುವವರೆಗೂ ಮೂಡಬಿದ್ರೆ ಪೇಟೆಯ ರಸ್ತೆಯ ಬದಿಯಲ್ಲಿ ವಾಹನವನ್ನು ಪಾರ್ಕಿಂಗ್ ಮಾಡದಿರುವುದು ಮಾಡಿದ್ದಲ್ಲಿ ಟೋಯಿಂಗ್ ವಾಹನದ ಮುಖಾಂತರ ಟೋಯಿಂಗ್ ಮಾಡಲಾಗುವುದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.

RELATED ARTICLES
- Advertisment -
Google search engine

Most Popular