ಮೂಡಬಿದ್ರೆ ಅಳ್ವಾಸ್ ವಿದ್ಯಾಗಿರಿ ನವೆಂಬರ್ 16 ಶನಿವಾರ ರಾತ್ರಿ 8 ರಿಂದ ಬೆಳಿಗ್ಗೆ 6ರ ವರೆಗೆ ಎಮ್ಮೂರ ಮುಗೇರ ಸತ್ತೊಲು ಅದ್ಧೂರಿ ಯಕ್ಷಗಾನ ಬಯಲಾಟ ನಡೆಲಿದೆ.
ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ ನಿರ್ದೇಶಿಸಿದ “ಗೆಂದ ರಾಜಿ” ಮಾಧವ ಭಂಡಾರಿ ಕುಳಾಯಿ ಪದ್ಯ ರಚನೆಯ ತುಳು ಐತಿಹಾಸಿಕ ಪ್ರಸಂಗ ಪ್ರದರ್ಶನಗೊಳ್ಳಲಿದೆ. ತೆಂಕುತಿಟ್ಟಿನ ಪ್ರಸಿದ್ಧ 50ಕ್ಕೂ ಮಿಕ್ಕಿ ಕಲಾವಿದರ ಕೂಡುವಿಕೆಯಲ್ಲಿ 17 ಮಂದಿ ಪ್ರಸಿದ್ದ ಭಾಗವತರ ದ್ವಂದ್ವ ಭಾಗವತಿಕೆಯಲ್ಲಿ 5 ಪ್ರಸಿದ್ಧ ಹಾಸ್ಯಗಾರರ ವೈಭವದಲ್ಲಿ ಯಕ್ಷಗಾನ ಬಯಲಾಟ ಗಣ್ಯರ ಉಪಸ್ಥಿಯಲ್ಲಿ ಸಾಧಕರಿಗೆ ಸನ್ಮಾನ್ ಕಾರ್ಯಕ್ರಮ ನಡೆಯಲಿದೆ.