ಮೂಡುಬಿದಿರೆ: ದಿವಂಗತ ಕೃಷ್ಣ ನಾಯಕ್ ಧರ್ಮ ಪತ್ನಿಯಾದ ಪದ್ಮಾವತಿ ಕೆ. ನಾಯಕ್(89) ವಯೋ ಸಹಜ ಅಸೌಖ್ಯದಿಂದ ಶನಿವಾರ ಮುಂಜಾನೆ ಸ್ವರಾಜ್ಯ ಮೈದಾನ ಪಕ್ಕದಲ್ಲಿರುವ ಮಗ ಮನೋಹರ್ ಕೆ. ನಾಯಕ್‌ರ ಮನೆಯಲ್ಲಿ ನಿಧನರಾದರು. ಅಪಾರ ದೈವೀಭಕ್ತರಾದ ಇವರು ಒರ್ವ ಪುತ್ರಿ ಹಾಗೂ ಮೂಲರು ಪುತ್ರರು ಇದ್ದಾರೆ.
ಮೂಡುಬಿದಿರೆ: ದಿವಂಗತ ಕೃಷ್ಣ ನಾಯಕ್ ಧರ್ಮ ಪತ್ನಿಯಾದ ಪದ್ಮಾವತಿ ಕೆ. ನಾಯಕ್ ನಿಧನ
RELATED ARTICLES