Tuesday, April 22, 2025
Homeಮೂಡುಬಿದಿರೆಮೂಡುಬಿದಿರೆ: ಸಮಾಜ ಮಂದಿರದಲ್ಲಿ ಕಾರ್ಮಿಕರ ಕಾರ್ಡ್ ನೋಂದಣಿ ಮತ್ತು ಶಿಬಿರ

ಮೂಡುಬಿದಿರೆ: ಸಮಾಜ ಮಂದಿರದಲ್ಲಿ ಕಾರ್ಮಿಕರ ಕಾರ್ಡ್ ನೋಂದಣಿ ಮತ್ತು ಶಿಬಿರ

ಕರ್ನಾಟಕ ಚಾಲಕರ ಒಕ್ಕೂಟ ದ.ಕ ಜಿಲ್ಲೆ ಮಂಗಳೂರು ಮೂಡುಬಿದಿರೆ ಇವರ ಸಹಯೋಗದಲ್ಲಿ ಸಮಾಜ ಮಂದಿರ ದಲ್ಲಿ ಇಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ರವರೆಗೆ ಸದಸ್ಯತ್ವತನ ಅಭಿಯಾನ ಐಡಿಕಾರ್ಡ್ ವಿತರಣೆ ಮತ್ತು ಕಾರ್ಮಿಕರ ಕಾರ್ಡ್ ನೋಂದಣಿ ಮತ್ತು ಮಾಹಿತಿ ಶಿಬಿರ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -
Google search engine

Most Popular