ಮೂಡುಬಿದಿರೆ: ಲಾವಂತ ಬೆಟ್ಟು ನಿವಾಸಿ, ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ನ ವಿಶ್ರಾಂತ ಉದ್ಯೋಗಿ ಸುಧಾಕರ ಪ್ರಭು ಅವರ ಪತ್ನಿ ಸರೋಜಾ ಎಸ್. ಪ್ರಭು (74ವ) ಅಲ್ಪ ಕಾಲದ ಅಸೌಖ್ಯದಿಂದ ರವಿವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ಓರ್ವ ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಅವರು ಸಾಲಿಗ್ರಾಮದ ಡಿವೈನ್ ಪಾರ್ಕ್ ನ ವಿವೇಕ ಜಾಗೃತ ಬಳಗದ ಸಕ್ರಿಯ ಕಾರ್ಯಕರ್ತರರಾಗಿ ಒಂದೂವರೆ ದಶಕಗಳ ಕಾಲ ಸೇವಾ ನಿರತರಾಗಿದ್ದರು.
ಚಿತ್ರ: ಸರೋಜಾ ಎಸ್. ಪ್ರಭು