Saturday, February 15, 2025
Homeಮೂಡುಬಿದಿರೆಪೂಪಾಡಿಕಲ್ಲು-ಕಡಂದಲೆಯ ಪಿಎಫ್‌ಸಿ ಫ್ರೆಂಡ್ಸ್‌ ಕ್ಲಬ್‌ ವತಿಯಿಂದ ಸೆ.1ರಂದು 24ನೇ ವರ್ಷದ ಮೊಸರು ಕುಡಿಕೆ

ಪೂಪಾಡಿಕಲ್ಲು-ಕಡಂದಲೆಯ ಪಿಎಫ್‌ಸಿ ಫ್ರೆಂಡ್ಸ್‌ ಕ್ಲಬ್‌ ವತಿಯಿಂದ ಸೆ.1ರಂದು 24ನೇ ವರ್ಷದ ಮೊಸರು ಕುಡಿಕೆ

ಮೂಡುಬಿದಿರೆ: ಪಿಎಫ್‌ಸಿ ಫ್ರೆಂಡ್ಸ್‌ ಕ್ಲಬ್‌ ಪೂಪಾಡಿಕಲ್ಲು-ಕಡಂದಲೆ ಇದರ ವತಿಯಿಂದ ಸೆ.1ರಂದು 24ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಕ್ರೀಡಾಕೂಟ ಸ್ಪರ್ಧೆ ನಡೆದಿದೆ. ಸೆ.1ರಂದು ಆದಿತ್ಯವಾರ ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಮಡಕೆ ಒಡೆಯುವುದು, ಪುರುಷರ-ಮಹಿಳೆಯರ ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಗುಂಡು ಎಸೆತ, 100 ಮೀಟರ್‌ ಓಟ ಸ್ಪರ್ಧೆ, ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ.

RELATED ARTICLES
- Advertisment -
Google search engine

Most Popular