Friday, March 21, 2025
Homeಮಂಗಳೂರುಸಂಸದ ನಳಿನ್ ಕುಮಾರ್ ಕಟೀಲ್ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಆರ್. ಪೂಜಾರಿ

ಸಂಸದ ನಳಿನ್ ಕುಮಾರ್ ಕಟೀಲ್ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ ಆರ್. ಪೂಜಾರಿ

ಮಂಗಳೂರು: ನಗರದ ಲೇಡಿಹಿಲ್ ಅಲೋಶಿಯಸ್ ಶಾಲೆಯ ಮತಗಟ್ಟೆ ಬಳಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಮುಖಾಮುಖಿಯಾದರು. ಈ ವೇಳೆ ಕುತೂಹಲಕಾರಿ ಸನ್ನಿವೇಶವೊಂದು ನಿರ್ಮಾಣವಾಯಿತು. ನಳಿನ್ ಕುಮಾರ್ ಕಟೀಲ್ ಮತ್ತು ಪದ್ಮರಾಜ್ ಪೂಜಾರಿ ಪರಸ್ಪರ ನಗುಮೊಗದೊಂದಿಗೆ ಪರಸ್ಪರ ಹಸ್ತಲಾಘವ ಮಾಡಿಕೊಂಡರು. ಅಲ್ಲದೆ ಸಂಸದ ಕಟೀಲ್ ರಿಂದ ಪದ್ಮರಾಜ ಪೂಜಾರಿ ಆಶೀರ್ವಾದ ಪಡೆದರು. ಈ ಸನ್ನಿವೇಶಕ್ಕೆ ಸ್ಥಳದಲ್ಲಿದ್ದ ಎರಡೂ ಪಕ್ಷಗಳ ಮುಖಂಡರು ಕಾರ್ಯಕರ್ತರು ಹಸನ್ಮುಖರಾದರು ಮತ್ತು ಸಂತುಷ್ಟರಾದರು.

RELATED ARTICLES
- Advertisment -
Google search engine

Most Popular