ಮೂಡಿಗೆರೆ: ಚಿಕ್ಕಮಗಳೂರು ಕಡೆ ನಿರಂತರ ಮಳೆಯಾಗುತ್ತಿದ್ದು ಅನೇಕ ಕಡೆ ಹಾನಿಯುಂಟಾಗಿದ್ದು ಚಿಕ್ಕಮಗಳೂರಿನ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಲಿಂಗನ ಗ್ರಾಮದ ಸೀತು ಎನ್ನುವವರ ಮನೆಗೆ ಸಿಡಿಲು ಬಡಿದು ಸಂಪೂರ್ಣ ಹಾನಿಯಾಗಿದೆ.