ಮುಲ್ಕಿ :ಶ್ರೀ ವಿಠೋಬ ಭಜನಾ ಮಂದಿರದ ಮೇಲ್ಛಾವಣಿ ಮತ್ತು ಸಭಾಭವನ ನಿರ್ಮಾಣ ಕಾರ್ಯ ಆರಂಭಿಸುವ ಸಲುವಾಗಿ ತಾ. 10-11-2024 ನೇ ರವಿವಾರ ಬೆಳಿಗ್ಗೆ ಗಂಟೆ 10.30ಕ್ಕೆ ಮುಹೂರ್ತ ಪೂಜೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಎಲ್ಲಾ ಪದಾಧಿಕಾರಿಗಳು ಹಾಗೂ ಊರಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಈ ಶುಭ ಕಾರ್ಯದಲ್ಲಿ ಸಹಕರಿಸಬೇಕೆಂದು ಆಡಳಿತ ಮಂಡಳಿ ಪ್ರಕಟಣೆಗೆ ತಿಳಿಸಿದೆ.
ಶ್ರೀ ವಿಠೋಬ ಭಜನಾ ಮಂದಿರದ ಮೇಲ್ಛಾವಣಿ ಮತ್ತು ಸಭಾಭವನ ನಿರ್ಮಾಣ ಕಾರ್ಯ ಆರಂಭಿಸುವ ಸಲುವಾಗಿ ಮುಹೂರ್ತ ಪೂಜೆ
RELATED ARTICLES