Sunday, July 21, 2024
Homeಮುಲ್ಕಿಮುಲ್ಕಿ : ಅಂತರಾಷ್ಟ್ರೀಯ ಮಾನವ ಅಭಿವೃದ್ಧಿ ಮಂಡಳಿಯಿಂದ ಡಾ ಹರಿಶ್ಚಂದ್ರ .ಸಾಲಿಯಾನ್‌ ರಿಗೆ ಪ್ರಶಸ್ತಿ

ಮುಲ್ಕಿ : ಅಂತರಾಷ್ಟ್ರೀಯ ಮಾನವ ಅಭಿವೃದ್ಧಿ ಮಂಡಳಿಯಿಂದ ಡಾ ಹರಿಶ್ಚಂದ್ರ .ಸಾಲಿಯಾನ್‌ ರಿಗೆ ಪ್ರಶಸ್ತಿ

ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮಂಡಳಿ ಇಂಟರ್ನ್ಯಾಷನಲ್ ಅಕ್ರೆಡಿಟೇಶನ್ ಅರ್ಗನೈಸೇಶನ್ ಅಡಿಯಲ್ಲಿ ಭಾರತ ಸರ್ಕಾರ ಇವರಿಂದ ಮೂಲ್ಕಿಯ ಡಾ. ಹರಿಶ್ಚಂದ್ರ ಸಾಲಿಯಾನ್‌ರವರನ್ನು ಸಾಮಾಜಿಕ ಸೇವೆಯ ಅಡಿಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯನ್ನು ಡಾ]ಹರಿಶ್ಚಂದ್ರ ಸಾಲಿಯಾನ್‌ರವರ ಸಮಾಜ ಸೇವೆ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ, ಧಾರ್ಮಿಕ ಕ್ಷೇತ್ರದಲ್ಲಿ ಸಾಧನೆ.

ಸರ್ಕಾರಿ ಸೇವೆಯಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಇನ್ಸಿಟ್ಯೂಟ್ ಮೆನೆಜಸ್ ಬ್ರಗಾಂಜಾ ಪಣಜಿ ಗೋವಾದಲ್ಲಿ ಜುಲ್ಯೆ 14 ರಂದು ಜರಗಲಿರುವ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನೀಡಲಾಗುವುದು.

RELATED ARTICLES
- Advertisment -
Google search engine

Most Popular