ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ ಫಯರ್ ಲಿಯೋ ಕ್ಲಬ್ ಯನ್ ಇನ್ಸ್‌ಫಯರ್ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ, ಕೆರೆಕಾಡು ಶ್ರೀ ಕಟ್ಟೆ ಪೂಜ್ಯೋತ್ಸವ ಸಮಿತಿ, ಪೂಪಾಡಿಕಟ್ಟೆ, ಕೆರೆಕಾಡು ಶ್ರೀ ಗಣೇಶೋತ್ಸವ ಸಮಿತಿ, ಕೆರೆಕಾಡು ಅಕ್ಷಯ ಮಹಿಳಾ ಮಂಡಳಿ, ಕೆರೆಕಾಡು ಯೂತ್ ಫ್ರೆಂಡ್ಸ್, ಕೆರೆಕಾಡು ಶ್ರೀ ದುರ್ಗಾಶಕ್ತಿ ಮಹಿಳಾ ಮಂಡಳಿ, ಕೆರೆಕಾಡು ಇವರ ಜಂಟಿ ಆಶ್ರಯದಲ್ಲಿ ಎ.ಬಿ. ಶೆಟ್ಟಿ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್, ದೇರಳಕಟ್ಟೆ, ಮಂಗಳೂರು ಶ್ರೀನಿವಾಸ ಆಸ್ಪತ್ರೆ, ಮುಕ್ಕ ಸುರತ್ಕಲ್ ನಿಟ್ಟೆ ಇದರ ಸಹಯೋಗದೊಂದಿಗೆ ಬೃಹತ್ ಆರೋಗ್ಯ ತಪಾಸಣೆ ಹಾಗೂ ದಂತ ವೈದ್ಯಕೀಯ ಶಿಬಿರವು ಅಕ್ಟೋಬರ್ 27-10-2024 ಭಾನುವಾರ ಬೆಳಿಗ್ಗೆ 9.30ರಿಂದ ಅಪರಾಹ್ನ 1.30ರ ವರಗೆ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರ, ಕೆರೆಕಾಡಿನಲ್ಲಿ ನಡೆಯಲಿದೆ.
ಶಿಬಿರದಲ್ಲಿ ತಜ್ಞ ವೈದ್ಯರಿಂದ ದೊರೆಯುವ ಸೌಲಭ್ಯಗಳು
* ಜನರಲ್ ಮೆಡಿಸಿನ್ (ಸಾಮಾನ್ಯ ಕಾಯಿಲೆ) * ಇ.ಸಿ.ಜಿ. (ECG) * ಕಿವಿ-ಮೂಗು-ಗಂಟಲು ತಪಾಸಣೆ (ENT) * ಕಣ್ಣಿನ ತಪಾಸಣೆ * ಶ್ವಾಸಕೋಶ ವಿಭಾಗ * ಚರ್ಮರೋಗ ತಪಾಸಣೆ * ಹೃದಯ ರೋಗ ತಪಾಸಣೆ ಸ್ತ್ರೀರೋಗ ತಪಾಸಣೆ (OBG) * ಆರ್ಥೋಪೆಡಿಕ್ (ಮೂಳೆ ತಜ್ಞರು) * ಮಧುಮೇಹ ತಪಾಸಣೆ (ಬ್ಲಡ್ ಶುಗರ್) * ಬಿ.ಪಿ. (BP-ರಕ್ತದೊತ್ತಡ)