ಮುಲ್ಕಿ ಸೀಮೆ ಅರಸು ಕಂಬಳದ ಪ್ರಯುಕ್ತ ಜೋಡುಕರೆ ರಿಪೇರಿ , ಮತ್ತು ಸ್ವಚ್ಛತೆಯ ಶ್ರಮದಾನಕ್ಕೆ ಇಂದು ಚಾಲನೆ ನೀಡಲಾಯಿತು. ನಂದಿನಿ ಕ್ರಿಕೆಟರ್ಸ್ ( ರಿ) ಅರಂದ್ ಇದರ ಸದಸ್ಯರು ಇವತ್ತಿನ ಶ್ರಮದಾನದಲ್ಲಿ ಭಾಗವಹಿಸಿದರು. ಮುಲ್ಕಿ ಸೀಮೆಯ ಅರಸರಾದ ಶ್ರೀ ದುಗ್ಗಣ್ಣ ಸಾವಂತರು ಶುಭ ಹಾರೈಸಿದರು . ಬಸದಿಯ ಅರ್ಚಕರಾದ ಬಾಬು ಇಂದ್ರ, ಸತೀಶ್ ಭಟ್ , ಚಂದ್ರಹಾಸ್ ಪಡುತೋಟ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಸತೀಶ್ ಶೆಟ್ಟಿ ಪಡುತೋಟ , ಚಂದ್ರನಾಥ, ನಂದಿನಿ ಅರಂದ್ ತಂಡದ ಕಪ್ತಾನ ಸುಮನ್, ಪುರುಷೋತ್ತಮ್ ದೇವಾಡಿಗ, ಉಪ ಕಪ್ತಾನ ಲೋಹಿತ್, ಚೇತನ್, ಮತ್ತು ತಂಡದ ಸದಸ್ಯರು ಜೊತೆಗಿದ್ದರು