Monday, May 12, 2025
Homeರಾಜ್ಯಮುಲ್ಕಿ: 2024-25ನೇ ಸಾಲಿನ ಮಹಿಳಾ ಮಂಡಲ (ರಿ.) ತೋಕೂರು ನೂತನ ಪದಾಧಿಕಾರಿಗಳ ಆಯ್ಕೆ

ಮುಲ್ಕಿ: 2024-25ನೇ ಸಾಲಿನ ಮಹಿಳಾ ಮಂಡಲ (ರಿ.) ತೋಕೂರು ನೂತನ ಪದಾಧಿಕಾರಿಗಳ ಆಯ್ಕೆ

ಮುಲ್ಕಿ : ಮಹಿಳಾ ಮಂಡಲ (ರಿ.) ತೋಕೂರು ಇದರ 2024- 25 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪ್ರೇಮಲತಾ ಶೆಟ್ಟಿಗಾರ್ ಇವರು ಆಯ್ಕೆಯಾಗಿರುತ್ತಾರೆ. ಹಾಗೆಯೇ ನೂತನ ಕಾರ್ಯದರ್ಶಿಯಾಗಿ ವನಿತಾ ಕೆ ಸನಿಲ್ ಹಾಗೂ ನೂತನ ಕೋಶಾಧಿಕಾರಿಯಾಗಿ ಜಯಲಕ್ಷ್ಮಿ ಇವರು ಆಯ್ಕೆ ಆಗಿರುತ್ತಾರೆ. ವೇದ ಶೆಟ್ಟಿಗಾರ್, ರೇಷ್ಮಾ, ಶಿಲ್ಪ ಮೇಸ್ತ, ಯಶವಂತಿ ಕುಲಾಲ್, ಸರಿತಾ, ಶುಭಪ್ರಕಾಶ್ , ನೇತ್ರಾವತಿ ಇವರು ಪ್ರಸಕ್ತ ಸಾಲಿನ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ.

RELATED ARTICLES
- Advertisment -
Google search engine

Most Popular